ಅಭಿಪ್ರಾಯ / ಸಲಹೆಗಳು

ವರ್ಷ 2022-23 ನೇ ಸಾಲಿನ ಸಂಗ್ರಹ - ತಾಂತ್ರಿಕ ವಿಷಯಗಳು

ಕ್ರ.ಸಂ ವಿಷಯ ದಿನಾಂಕ 
1 2021-22 ನೇ ಸಾಲಿನ ರಾಜ್ಯವ್ಯಾಪ್ತಿ ಏಕರೂಪ ಅನುಸೂಚಿತ ದರಪಟ್ಟಿಗಳನ್ನು ಕವಿಪ್ರನಿನಿಯ ಕಾಮಗಾರಿಗಳಲ್ಲಿ ಅಳವಡಿಸಕೊಳ್ಳುವ ಬಗ್ಗೆ. ಅ.ಜ್ಞಾ ಸಂಖ್ಯೆ:ಕವಿಪ್ರನಿನಿ/ಬಿ9/ 32948/2022-23 ದಿನಾಂಕ:12.05.2022  12.05.2022
2  

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ರ ಅಧಿನಿಯಮದ ಸಂಖ್ಯೆ(ಡಿ) ರ ಪ್ರಕಾರ ಕವಿಪ್ರನಿನಿಯಲ್ಲಿ ಚಾಲ್ತಿಯಲ್ಲಿರುವ/ ಕೈಗೊಳ್ಳಲಾಗುವ  ಸಮಗ್ರ ಕಾರ್ಯ ಗುತ್ತಿಗೆ/ಅಂಶಿಕ ಕಾರ್ಯ ಗುತ್ತಿಗೆ/ಇತರೆ ಗುತ್ತಿಗೆ ಕಾಮಗಾರಿಗಳಲ್ಲಿ ಸಾಮಾಗ್ರಿ ಸರಬರಾಜು ವೆಚ್ಚ, ಕೂಲಿ ವೆಚ್ಚ ಮೊತ್ತದಲ್ಲಿ ಕಡಿತಗೊಳಿಸಿ ಪಾವತಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/2013/2007-08 ದಿನಾಂಕ:12.05.2022.

12.05.2022 
3 ಕವಿಪ್ರನಿನಿಯಲ್ಲಿನ ಪೂರ್ಣ ಗುತ್ತಿಗೆ /ಭಾಗಶಃ ಗುತ್ತಿಗೆ/ಠೇವಣಿ ವಂತಿಗೆ ಕಾಮಗಾರಿ ಹಾಗೂ ಎಲ್ಲಾ ಸ್ವಯಂ ನಿರ್ವಹಣೆ ಕಾಮಗಾರಿಗಳಿಗೆ 66ಕೆ.ವಿ ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸವನ್ನು ಪ್ರಮಾಣಬದ್ಧಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86 ದಿನಾಂಕ:01.06.2022 01.06.2022
4 ಮುಂಗಾರು ಆಕಸ್ಮಿಕ ಯೋಜನೆ (Monsoon Contingency Plan)ಯ ಅನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ.ಸಂಖ್ಯೆ:ಕವಿಪ್ರನಿನಿ/ಬಿ19/33425/2022-23/5 ದಿನಾಂಕ:10.06.2022 10.06.2022
5 ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು, ದೊಡ್ಡಅಂಕಂಡ ಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 31 ರಲ್ಲಿ 2-00 ಎಕರೆ ಸರ್ಕಾರಿ ಜಮೀನು ಕವಿಪ್ರನಿನಿಗೆ ಮಂಜೂರಾಗಿದ್ದು, ಸರ್ವೆ ಸಂಖ್ಯೆ 33ರಲ್ಲಿ 6 ಗುಂಟೆ ಜಮೀನು ನಿಗಮದಿಂದ ಒತ್ತುವರಿಯಾಗಿರುವ ಕಾರಣ, ಸದರಿ ಜಾಗವನ್ನು ಬಂಗಾರಪೇಟೆ ತಾಲ್ಲೂಕು ನ್ಯಾಯಾಲಯಕ್ಕೆ ಹಿಂದಿರುಗಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/21348/2021-22, ದಿನಾಂಕ:15.06.2022. 15.06.2022
6 ರಾಜ್ಯಾದ್ಯಂತ ಕವಿಪ್ರನಿನಿಯ ವಿವಿಧ ಕಛೇರಿಗಳಲ್ಲಿನ ಅಧಿಕಾರಿಗಳ ಅಧಿಕೃತ ಕಾರ್ಯಗಳಿಗೆ ಉಪಯೋಗಿಸುವ ಬಾಡಿಗೆ ವಾಹನಗಳ ಪೂರೈಕೆ ಬಗ್ಗೆ. ಸಂಖ್ಯೆ:ಸಿಇಇ/(ಟಿ&ಪಿ)/ಎಸ್‌ಇಇ(ಟಿ&ಪಿ)/ಇಇ-ಪಿ/ಎಇಇ-1/2022-23/5435 ದಿನಾಂಕ:16.06.2022. 16.06.2022
7 ನಿಗಮದ ಎಲ್ಲಾ ಸಿವಿಲ್‌ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿಯನ್ನು ಕಡ್ಡಾಯವಾಗಿ ಪಡೆದು ಕಾಮಗಾರಿಗಳನ್ನು ನಿರ್ವಹಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/32956/2022-23 ದಿನಾಂಕ:16.06.2022. 16.06.2022
8

ಮತ್ತಿಕೆರೆ ಉಪವಿಭಾಗ, ವಾರ್ಡ್‌ ಸಂಖ್ಯೆ 36ರ  ವ್ಯಾಪ್ತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಸಂಬಂಧ ನಿಗಮದ ಸುಮಾರು 10500 ಚದುರ ಅಡಿ ಜಾಗವನ್ನು ಪಾಲಿಕೆಗೆ ಬದಲಿ ಜಾಗ ಅಥವಾ ಮಾರ್ಗಸೂಚಿ ಮೌಲ್ಯ ನೀಡುವ ಷರತ್ತಿನೊಂದಿಗೆ ನೀಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/68074/2017-18, ದಿನಾಂಕ:17.06.2022.

17.06.2022
9

ರಾಯಚೂರು ಹಾಗೂ ಚಾಮರಾಜನಗರ (ದೊಡ್ಡರಾಯಪೇಟೆ) ಗಳಲ್ಲಿನ ಕವಿಪ್ರನಿನಿ 220ಕೆ.ವಿ ಉಪಕೇಂದ್ರಗಳ ಆವರಣದಲ್ಲಿ ಕವಿಪ್ರನಿನಿ ನೌಕರರ ಸಂಘದ ಸಮುದಾಯ ಭವನಗಳನ್ನು ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡಲು ಕೋರಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/21347/2021-22, ದಿನಾಂಕ:17.06.2022.

17.06.2022 
10

ಕಾರ್ಕಳ 220ಕೆ.ವಿ ಉಪಕೇಂದ್ರ ಹಾಗೂ ವಿಭಾಗೀಯ ಕಚೇರಿ ಆವರಣದಲ್ಲಿನ ಕವಿಪ್ರನಿನಿ ಜಾಗದಲ್ಲಿ ಮೆ||ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ(ಕವಿಕಾ) ರವರ ವಿತರಣಾ ಪರಿವರ್ತಕಗಳ ತಯಾರಿಕಾ ಮತ್ತು ದುರಸ್ತಿ ಘಟಕವನ್ನು ಸ್ಥಾಪಿಸಲು 1-00 ಎಕರೆ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.  ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/21354/2021-22, ದಿನಾಂಕ:20.06.2022.

20.06.2022
11 ಕವಿಪ್ರನಿನಿಯಲ್ಲಿ ಬಳಸಲಾಗುತ್ತಿರುವ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗ ಗೋಪುರಗಳ ವಿನ್ಯಾಸಗಳಿಗೆ ಗುರುತಿನ ಸಂಕೇತದ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/ 345/ 1985-86 ದಿನಾಂಕ:08.07.2022. 08.07.2022
12 ಕವಿಪ್ರನಿನಿಯಲ್ಲಿ ಹೊಸ ವಿದ್ಯುತ್‌ ಉಪಕೇಂದ್ರ ಸ್ಥಾಪನೆ / ಉನ್ನತೀಕರಣ ಕಾಮಗಾರಿ/ ನವೀಕರಣ ಮತ್ತು ಆಧುನೀಕರಣ(R and M) ಕಾಮಗಾರಿಗಳಿಗೆ ಸಂಬಂಧಿಸಿದಂತೆ SAS/PLCC/DTPC/RTU ಉಪಕರಣಗಳ ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ /ಬಿ19/345/1985-86 ದಿನಾಂಕ:14.07.2022. 14.07.2022
13 ಕವಿಪ್ರನಿನಿಯಲ್ಲಿ ಪ್ರಸರಣ ಮಾರ್ಗಗಳು ಮತ್ತು ಉಪ-ಕೇಂದ್ರಗಳಿಗೆ ಸಮೀಕ್ಷೇ ಮತ್ತು ಜಿಯೋ-ತಾಂತ್ರಿಕ ತನಿಖಾ ಕೆಲಸಕ್ಕಾಗಿ ಏಜೆನ್ಸಿಗಳ ಎಂಪಾನಲ್ಮೆಂಟ್‌ ಬಗ್ಗೆ. ಅ.ಜ್ಞಾ,ಸಂಖ್ಯೆ:ಕವಿಪ್ರನಿನಿ/ಬಿ9/3707/ಸಂ-2/2006-07 ದಿನಾಂಕ:18.07.2022. 18.07.2022
14 ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಮತ್ತು ನಿಯಮಗಳನ್ನು ನಿಗಮದ ಎಲ್ಲಾ ಸಂಗ್ರಹಣಾ ಪ್ರಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/39331/2016-17 ದಿನಾಂಕ:25.07.2022. 25.07.2022
15 ಕವಿಪ್ರನಿನಿಯಲ್ಲಿ ಕಾರ್ಯಗತಗೊಳಿಸುವ  Indemnity bond, Contract agreement ಇತ್ಯಾದಿ ದಸ್ತಾವೇಜುಗಳಿಗೆ ಸರಿಯಾದ ಮುದ್ರಾಂಕ ಶುಲ್ಕ ಪಾವತಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ7/4587/1994-95, ದಿನಾಂಕ:11.08.2022. 11.08.2022
16 ಸಾರ್ವಜನಿಕ ಸಂಗ್ರಹಣೆಯಲ್ಲಿ ಟೆಂಡರ್ ಲಾಭಾಂಶ (Tender Premium) ಅನ್ನು ಶೇ.5 ಕ್ಕೆ ಮಿತಿಗೊಳಿಸುವ ಕುರಿತು ಸ್ಪಷ್ಟೀಕರಣ.‌  ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/39331/2016-17, ದಿನಾಂಕ:19.08.2022. 19.08.2022
17 ರಾಜ್ಯಾದ್ಯಂತ ಇರುವ ನಿಗಮದ ಉಗ್ರಾಣಗಳಲ್ಲಿ ಕಳವು/ದುರ್ಬಳಕೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಉನ್ನತೀಕರಿಸುವ ಬಗ್ಗೆ ಹಾಲಿಯಿರುವ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿವರ ಒದಗಿಸುವ ಕುರಿತು. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/21477/2021-22 ದಿನಾಂಕ:05.09.2022. 05.09.2022
18 ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿ ಕೇಬಲ್‌ ಅಳವಡಿಸಿದ ನಂತರ ರಸ್ತೆ ಅಗೆತದ ಪುನಃಶ್ಚೇತನ ಕಾಮಗಾರಿಯನ್ನು ನಿರ್ವಹಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/ 32955/2022-23 ದಿನಾಂಕ:27.09.2022. 27.09.2022
19 ರಾಜ್ಯಾದ್ಯಂತ ಇರುವ ನಿಗಮದ ಉಗ್ರಾಣಗಳಲ್ಲಿ ಕಳವು/ದುರ್ಬಳಕೆ ತಡೆಯಲು ಭದ್ರತಾ ವ್ಯವಸ್ಥೆಯನ್ನು ಉನ್ನತೀಕರಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ9/21477/2021-22 ದಿನಾಂಕ:13.10.2022. 13.10.2022
20 ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಸಂಗಬೆಟ್ಟು ಗ್ರಾಮದಲ್ಲಿ 110/11ಕೆ.ವಿ. ಉಪಕೇಂದ್ರ ಸ್ಥಾಪಿಸುವ ಸಲುವಾಗಿ ಸರ್ವೆ ಸಂಖ್ಯೆ 274/2 ರಲ್ಲಿನ 2.957 ಎಕರೆ ಖಾಸಗಿ ಜಮೀನನ್ನು ನೇರ ಖರೀದಿ ಮಾಡುವ ಹಾಗೂ  ಸರ್ವೆ ಸಂಖ್ಯೆ 274/3 ರಲ್ಲಿನ 0.68 ಎಕರೆ ಸರ್ಕಾರಿ ಜಮೀನನ್ನು ನಿಗಮಕ್ಕೆ ಹಂಚಿಕೆ ಮಾಡಿಸಿಕೊಳ್ಳುವ ಬಗ್ಗೆ,  ಆದೇಶ ಸಂಖ್ಯೆ: ಕವಿಪ್ರನಿನಿ/ಎಸ್‌ಎ8/ಬಿ7/2003/2014-15, ದಿನಾಂಕ:20.10.2022. 20.10.2022
21 ಮೆ|| ಬಿ.ಎಂ.ಆರ್.ಸಿ.ಎಲ್‌ ರವರ ವತಿಯಿಂದ ಸ್ವಯಂ - ನಿರ್ವಹಣೆ ಆಧಾರದ ಮೇಲೆ ನಿರ್ವಹಿಸಲಾಗುವ ಕವಿಪ್ರನಿನಿಯ ಪ್ರಸರಣ ಮಾರ್ಗಗಳನ್ನು ಮಾರ್ಪಾಡು/ ಸ್ಥಳಾಂತರಿಸುವ ಕಾಮಗಾರಿಗಳ ಅಂದಾಜು ವೆಚ್ಚದ ಮೇಲೆ ಶೇ.2.5% ರಷ್ಟು ಮೇಲ್ವಿಚಾರಣಾ ಶುಲ್ಕವನ್ನು ನಿಗದಿಪಡಿಸುವ ಕುರಿತು. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ19/345/1985-86 ದಿನಾಂಕ:27.10.2022. 27.10.2022
22 ರಾಜ್ಯದಲ್ಲಿ Elephant Habitat ಮತ್ತು   Elephant Corridorಗಳಲ್ಲಿರುವ ವಿದ್ಯುತ್‌ ಪ್ರಸರಣ ಮಾರ್ಗಗಳನ್ನು ಸುರಕ್ಷಿತ ರೀತಿಯಲ್ಲಿ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ ಎಸ್‌ಎ8/ಬಿ7/2374/2008-09 ದಿನಾಂಕ:27.10.2022. 27.10.2022
23 ಬೆಳಗಾವಿ ಜಿಲ್ಲೆ, ರಾಯಬಾಗ್‌ ತಾಲ್ಲೂಕು, ಕುಡಚಿ 110ಕೆ.ವಿ. ಉಪಕೇಂದ್ರದ ಆವರಣದಲ್ಲಿ ಹೆಸ್ಕಾಂನ ನೂತನ ಉಪವಿಭಾಗ ಕಚೇರಿ ಕಟ್ಟಡ ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ9/68288/2017-18, ದಿನಾಂಕ:09.11.2022. 09.11.2022
24 ನೇರ ಸಂಗ್ರಹಣೆ ಮತ್ತು ಟರ್ನ್‌ಕೀ ಕಾಮಗಾರಿಗಳಲ್ಲಿ ಸಾಮಾಗ್ರಿಗಳು/ಉಪಕರಣಗಳಿಗೆ ಸಂಬಂಧಿಸಿದಂತೆ ಬೆಲೆ ವ್ಯತ್ಯಾಸದ (ಪಿವಿ) ಬಿಲ್ಲುಗಳನ್ನು ಪ್ರಕ್ರಿಯೆಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/ 345/ 1985-86 ದಿನಾಂಕ:15.11.2022. 15.11.2022
25 ಕವಿಪ್ರನಿನಿಯ ಪ್ರಸರಣ ಮಾರ್ಗಗಳು ಹಾಗೂ ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ಪರೀಕ್ಷೆ ಕೆಲಸಗಳಿಗೆ ಸಂಬಂಧಿಸಿದಂತೆ ಮೆ|| ಲಿಮ್ರಾ ಕನ್ಸ್ ಲ್‌ಟೆಸ್ಸಿ, ಚಿತ್ರದುರ್ಗ ರವರ ಎಂಪ್ಯಾನಲ್‌ಮೆಂಟ್‌ ನವೀಕರಣದ ಬಗ್ಗೆ. ಅ.ಜ್ಞಾ ಸಂಖ್ಯೆ:ಕವಿಪ್ರನಿನಿ/ಬಿ9/3707/2006-07/ಸಂ-2 ದಿನಾಂಕ:23.11.2022. 23.11.2022
26 ಶಿಕಾರಿಪುರದಲ್ಲಿರುವ ಉಪಕೇಂದ್ರದ ಆವರಣದಲ್ಲಿ ಮೆಸ್ಕಾಂನ ನೂತನ ಉಪವಿಭಾಗ/ಶಾಖಾ ಕಚೇರಿ ಕಟ್ಟಡವನ್ನು ನಿರ್ಮಿಸಲು ಕವಿಪ್ರನಿನಿ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ9/15778/2010-11, ದಿನಾಂಕ:24.11.2022. 24.11.2022
27 ಟೆಲಿಕಾಂ ಗೋಪುರಗಳನ್ನು ಕವಿಪ್ರನಿನಿಗೆ ಸೇರಿದ ಭೂಮಿ / ಕಟ್ಟಡ/ಮೂಲ ಸೌಕರ್ಯಗಳ ಮೇಲೆ ಅಳವಡಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ7/21355/2021-22, ದಿನಾಂಕ:25.11.2022 25.11.2022
28 ರಾಜ್ಯದಲ್ಲಿ ಕಾಮಗಾರಿ ಗುತ್ತಿಗೆದಾರರು, ಕಾಮಗಾರಿಯಲ್ಲಿ ಬಳಕೆ ಮಾಡುವ ಉಪ ಖನಿಜವನ್ನು ಕಲ್ಲು, ಗಣಿ ಗುತ್ತಿಗೆದಾರರಿಂದ ಖರೀದಿಸಿದ ನಂತರ, ಸದರಿ ಉಪಖನಿಜವನ್ನು ಖನಿಜ ರವಾನೆ ಪರವಾನಿಗೆ (MDP) ಪಡೆದು ಸಾಗಾಣಿಕೆ ಮಾಡುವ ಮತ್ತು ಖನಿಜ ಸಾಗಾಣಿಕೆ ಪರವಾನಿಗೆ ಇಲ್ಲದೆ ಖನಿಜ ಸಾಗಾಣಿಕೆ ಪ್ರಕರಣಗಳಲ್ಲಿ ದಂಡ ವಿಧಿಸುವ ಸಂಬಂಧ, ಕರ್ನಾಟಕ  ಉಪ ಖನಿಜ ರಿಯಾಯಿತಿ ತಿದ್ದುಪಡಿ ನಿಯಮಗಳು-2020 ರನ್ವಯ ಎಲ್ಲಾ ಕಾಮಗಾರಿ ನಿರ್ವಹಿಸುವ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು ಹೊರಡಿಸುವ ಸುತ್ತೋಲೆ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ9/85303/2018-19, ದಿನಾಂಕ:29.11.2022. 29.11.2022
29 ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಲು ಅವಧಿ ವಿಸ್ತರಣೆ / ವಿಳಂಬ ಮನ್ನಾ ಪ್ರಸ್ತಾವನೆಗಳನ್ನು ಪ್ರಕ್ರಿಯೆಗೊಳಿಸಲು ನಿಗದಿಪಡಿಸಿದ ಸಮಯದ ಚೌಕಟ್ಟುಗಳನ್ನು ಅನುಸರಿಸುವುದರ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ19/345/1985-86 ದಿನಾಂಕ:06.12.2022. 06.12.2022
30 ಚಿಕ್ಕನಾಯಕನಹಳ್ಳಿಯಲ್ಲಿರುವ 110/11ಕೆ.ವಿ ಉಪಕೇಂದ್ರದ ಆವರಣದಲ್ಲಿ ಬೆ.ವಿ.ಕಂ ವತಿಯಿಂದ ನೂತನ ಉಪವಿಭಾಗ ಕಚೇರಿ ಕಟ್ಟಡ ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ. ಆದೇಶ  ಸಂಖ್ಯೆ: ಕವಿಪ್ರನಿನಿ/ಬಿ9/85296/2018-19, ದಿನಾಂಕ:20.02.2023 20.02.2023
31 ಮೆ||ಎಂ.ಇ.ಐ ಲಿಮಿಟೆಡ್‌ ಬೆಂಗಳೂರು ರವರಿಂದ 11 ಕೆವಿ ಸ್ವಿಚ್‌ಗೇರ್‌ಗಳನ್ನು ಖರೀದಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ25/ಸಿಇಇ/(ಟಿ&ಪಿ)/ಎಸ್‌ಇಇ(ಟಿ&ಪಿ)/ಇಇ-ಪಿ/ಎಇಇಪಿ-2/2022-23/ ದಿನಾಂಕ:18.03.2023. 18.03.2023
32 ರಾಜ್ಯಾದ್ಯಂತ ಕವಿಪ್ರನಿನಿ ಜಾಗ / ಕಟ್ಟಡಗಳಿಗೆ ಶಾಸನಬದ್ಧ ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ಪಾವತಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಪ್ರವ್ಯ(ತಾ)/ಸಿವಿಲ್ (ಬಿ9/11/2023/ವ್ಯ(ಸ್ಥಿ)(ಇ-52229) ದಿನಾಂಕ:27.03.2023. 27.03.2023
33 ಕವಿಪ್ರನಿನಿಯ ಉಪಕೇಂದ್ರ ನಿರ್ಮಾಣಕ್ಕಾಗಿ ಅವಶ್ಯವಿರುವ ಖಾಸಗಿ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿ ಮಾಡುವ ಸಂಬಂಧ ಅನುಸರಿಸಬೇಕಾದ ಕಾರ್ಯನೀತಿಯ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ7/2003/2014-15, ದಿನಾಂಕ:28.03.2023. 28.03.2023
34 ಚಿತ್ರದುರ್ಗ ಜಿಲ್ಲೆ, ಹೊಸದುರ್ಗ 66/11ಕೆ.ವಿ. ಉಪಕೇಂದ್ರದ ಆವರಣದಲ್ಲಿ ಬೆವಿಕಂ ವತಿಯಿಂದ ನೂತನ ಉಪವಿಭಾಗ / ಶಾಖಾ ಕಛೇರಿ ನಿರ್ಮಿಸಲು ನಿಗಮದ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಪ್ರವ್ಯ(ತಾಂ)/ಸಿವಿಲ್ (ಬಿ9/6/2022/ವ್ಯ(ಸ್ಥಿ)(ಇ-32947) ದಿನಾಂಕ:27.03.2023. 27.03.2023

ಇತ್ತೀಚಿನ ನವೀಕರಣ​ : 16-12-2023 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080